D

DK Shivakumar

@dkshivakumar_official

1.0M

Followers

9

Following

7,389

Posts

N/A

Reels

10

Highlights

10/2

Photos/Videos in last 12

-

Avg likes

-

Avg comments

-

Engagement

42.0/wk

Posting

Likes and comments are still being collected for this account. Check back shortly.

Recent posts

ಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5,000 ನೆರವು ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ. ಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5,000 ನೆರವು ರಾಜ್ಯದ ರೈತ ಬಾಂಧವರಲ್ಲಿ ಬರ ಪರಿಹಾರದ ಕುರಿತು ಯಾವುದೇ ಗೊಂದಲ ಬೇಡ. ಮೊದಲ ಕಂತಿನಲ್ಲಿ ಬಿಡುಗಡೆಯಾಗಿರುವ ಹಣವೇ ಅಂತಿಮವಲ್ಲ. SDRF/NDRF ನಿಯಮಗಳಡಿ ಮಳೆಯಾಶ್ರಿತ, ನೀರಾವರಿ ಹಾಗೂ ಬಹುವಾರ್ಷಿಕ ಬೆಳೆಗಳಿಗೆ ಕ್ರಮವಾಗಿ ₹1,500, ₹2,600 ಮತ್ತು ₹3,200 ಕನಿಷ್ಠ ಪರಿಹಾರ ನಿಗದಿಯಾಗಿದೆ. ಆದರೆ, ರಾಜ್ಯ ಸರ್ಕಾರ ಈ ಮೂರೂ ವರ್ಗದ ಬೆಳೆಗಳಿಗೂ ಕನಿಷ್ಠ ₹5,000 ಬರ ಪರಿಹಾರ ನೀಡಲಿದೆ. ಈ ಹೆಚ್ಚುವರಿ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಪಡೆದ ರೈತರಿಗೆ ಬಾಕಿ ಹಣ ಮುಂದಿನ ಕಂತಿನಲ್ಲಿ ಪಾವತಿಯಾಗಲಿದೆ. ಅರ್ಹ ರೈತರು ಬೆಳೆ ನಷ್ಟದ ಆಧಾರದ ಮೇಲೆ ₹60,000ವರೆಗೆ ಇನ್‌ಪುಟ್ ಸಬ್ಸಿಡಿ ನೆರವನ್ನು ಪಡೆಯಬಹುದು. ರೈತರಿಗೆ ಪೂರ್ಣ ಪರಿಹಾರ ತಲುಪಿಸಲು ಸರ್ಕಾರ ಬದ್ಧವಾಗಿದ್ದು, ತಪ್ಪು ಮಾಹಿತಿ, ವದಂತಿಗಳಿಗೆ ಕಿವಿಗೊಡಬೇಡಿ. The welfare of our farmers remains a priority for our government. Every eligible farmer is entitled to the full ₹5,000 in drought compensation, and there should be no confusion about this. The amount credited so far is only the first instalment. Farmers who received ₹2,000 will receive the remaining ₹3,000, while those who received ₹2,500 will receive the balance ₹2,500 in the next instalment. We have also enhanced compensation for rain-fed, irrigated and perennial crops, going beyond SDRF/NDRF norms with additional support from the State Government’s own resources. Our Government will ensure that every eligible drought-affected farmer receives the full compensation due to them. The welfare of our farmers remains a priority for our government. Every eligible farmer is entitled to the full ₹5,000 in drought compensation, and there s 10 Nov 2026 Turning the first few pages of Belonging: A Journey of Love by Smt. Sonia Gandhi avaru. A story of love, loss, resilience and belonging. Her journey reflects the experiences of a woman who made India her home and embraced a life shaped by personal convictions and public responsibility. Looking forward to reading her reflections on an extraordinary journey. 10 Nov 2026 ಗೃಹಲಕ್ಷ್ಮಿಯ ಆಸರೆ, ಸ್ವಾವಲಂಬನೆಯ ಬದುಕಿಗೆ ಹೊಸ ಭರವಸೆ ಚಕ್ಕುಲಿ, ನಿಪ್ಪಟ್ಟು ಸೇರಿದಂತೆ 20ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಬದುಕು ಕಟ್ಟಿಕೊಂಡಿರುವ ಈ ಮಹಿಳೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತಷ್ಟು ಬಲ ತುಂಬಿದೆ. ವ್ಯಾಪಾರವನ್ನು ವಿಸ್ತರಿಸಲು, ಆರ್ಥಿಕವಾಗಿ ಸ್ವಾವಲಂಬಿಯಾಗಲು ಈ ನೆರವು ಆಸರೆಯಾಗಿದೆ. ಇದು ಕೇವಲ ಒಬ್ಬ ಮಹಿಳೆಯ ಯಶೋಗಾಥೆಯಲ್ಲ, ಗೃಹಲಕ್ಷ್ಮಿ ಯೋಜನೆಯಿಂದ ಹೊಸ ಭರವಸೆ ಕಂಡುಕೊಂಡ ನಾಡಿನ ಹಲವಾರು ಮಹಿಳೆಯರ ಬದುಕಿನ ಕಥೆ. ನನಗೆ ಅವರು ಪ್ರೀತಿಯಿಂದ ನೀಡಿದ ಚಕ್ಕುಲಿ ಮತ್ತು ನಿಪ್ಪಟ್ಟಿನಲ್ಲೂ ಅವರ ಶ್ರಮ, ಆತ್ಮೀಯತೆ ಹಾಗೂ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಅವರಿಗಿರುವ ಕೃತಜ್ಞತೆ ಎದ್ದು ಕಾಣುತ್ತಿತ್ತು. 10 Nov 2026 ಬೆಂಗಳೂರು ಅಭಿವೃದ್ಧಿಗೆ ಹೊಸ ವೇಗ, ನಾಗರಿಕರ ಅನುಕೂಲಕ್ಕೆ 4 ಮಹತ್ವದ ಕ್ರಮ ಬೆಂಗಳೂರು ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವ ಹಾಗೂ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಡಿಎ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. 10.07.2008ಕ್ಕೂ ಮೊದಲು ನಿರ್ಮಿಸಿರುವ ಅರ್ಹ ಮನೆಗಳ ಸಕ್ರಮಕ್ಕೆ ಅವಕಾಶ ಕಲ್ಪಿಸುವುದರ ಜೊತೆಗೆ, ನಾಡಪ್ರಭು ಕೆಂಪೇಗೌಡ ಬಡಾವಣೆಗಾಗಿ ಸ್ವಇಚ್ಛೆಯಿಂದ ಭೂಮಿ ನೀಡಿ ನಗದು ಪರಿಹಾರ ಪಡೆದ ಅರ್ಹ ಭೂಮಾಲೀಕರಿಗೆ ಪ್ರೋತ್ಸಾಹದಾಯಕ ನಿವೇಶನ ಹಂಚಿಕೆ, ಬಿಡಿಎ ನಿವೇಶನಗಳ ಪಕ್ಕದ ಅಂಚಿನ ಜಾಗ ಹಂಚಿಕೆ ಹಾಗೂ ಗುತ್ತಿಗೆ ಅವಧಿ ಮುಗಿದಿರುವ ನಿವೇಶನಗಳಿಗೆ ಶುದ್ಧ ಕ್ರಯಪತ್ರ ನೋಂದಣಿಗಾಗಿ ವಿಶೇಷ ಮೇಳ ಆಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಲು ಅರ್ಹರು ನಿಗದಿತ ದಿನಾಂಕಗಳೊಳಗೆ ಅರ್ಜಿ ಸಲ್ಲಿಸಿ. ಜನಸ್ನೇಹಿ ಆಡಳಿತದ ಮೂಲಕ ಬೆಂಗಳೂರಿನ ಅಭಿವೃದ್ಧಿ ಹಾಗೂ ನಾಗರಿಕರ ಅನುಕೂಲಕ್ಕೆ ಆದ್ಯತೆ ನೀಡಲಾಗುತ್ತಿದೆ. Bengaluru belongs to all of us, and its development must make life easier for the people who call this city home. With this commitment, we have taken four important decisions through BDA to benefit citizens. From reducing regularisation charges by 50% for eligible homeowners to providing incentive sites for landowners, facilitating adjoining marginal land allotment and organising an Absolute Sale Deed Mela for around 20,000 allottees, these measures address long-pending needs. We will continue working towards a Bengaluru where development brings greater convenience, security and opportunities to its people. 09 Nov 2026 ಕನ್ನಡದ ಬೇರುಗಳಲ್ಲಿ ಬೆಸೆದಿದೆ ಜಾನಪದದ ಶಕ್ತಿ ಕನ್ನಡ ನಾಡಿನ ಪ್ರತಿಯೊಂದು ಹಬ್ಬ, ಆಚರಣೆ, ಸಂಭ್ರಮ ಮತ್ತು ಸಂಪ್ರದಾಯದ ಹಿಂದೆ ಜಾನಪದ ಕಲೆಯ ವಿಶಿಷ್ಟ ಛಾಪಿದೆ. ಡೊಳ್ಳಿನ ಬಡಿತಕ್ಕೆ ಹೆಜ್ಜೆ ಹಾಕುವ ಕಾಲುಗಳು, ಜನಪದ ಗೀತೆಗಳಿಗೆ ಧ್ವನಿಯಾಗುವ ಕಂಠಗಳು, ವೀರಗಾಸೆಯ ಮೂಲಕ ಮೈದಳೆಯುವ ಶೌರ್ಯ ಇವೆಲ್ಲವೂ ನಮ್ಮ ನಾಡಿನ ಜೀವಂತ ಪರಂಪರೆಯ ಪ್ರತಿಬಿಂಬ. ನಮ್ಮ ಪೂರ್ವಜರ ಬದುಕು, ಮಣ್ಣಿನ ನಂಟು, ಹೋರಾಟದ ಕಥೆಗಳು ಮತ್ತು ಸಂಭ್ರಮದ ನೆನಪುಗಳನ್ನು ಹೊತ್ತು ತಂದಿರುವ ಜಾನಪದ ಕಲೆ ಕನ್ನಡಿಗರ ಅಮೂಲ್ಯ ಸಾಂಸ್ಕೃತಿಕ ಸಂಪತ್ತು. ಈ ಕಲೆಯ ನಾದ ಎಂದಿಗೂ ನಿಲ್ಲದಿರಲಿ, ಕನ್ನಡದ ಕೀರ್ತಿ ತಲೆಮಾರುಗಳಿಂದ ತಲೆಮಾರಿಗೆ ಪಸರಿಸುತ್ತಿರಲಿ. 09 Nov 2026 ಯಕ್ಷಗಾನದ ಗಾಂಭೀರ್ಯ, ಡೊಳ್ಳು ಕುಣಿತದ ತಾಳ, ಕಂಸಾಳೆಯ ನಾದ.. ಇವು ಕೇವಲ ಕಲೆಗಳಲ್ಲ, ನಮ್ಮ ಜನಪದರ ಬದುಕು ಹಾಗೂ ಕರುನಾಡ ಸಂಸ್ಕೃತಿಯ ಉಸಿರು. ನಮ್ಮ ನಾಡಿನ ಹೆಮ್ಮೆಯ ಸಂಕೇತವಾಗಿರುವ ಈ ಶ್ರೀಮಂತ ಪರಂಪರೆಯ ಐತಿಹಾಸಿಕ ಸಾಕ್ಷಿಗಳನ್ನು ಉಳಿಸಿ, ಬೆಳೆಸೋಣ. 09 Nov 2026 ನಾಡಿನ ಸಮಸ್ತ ಜನತೆಗೆ ಬಲಿಪಾಡ್ಯಮಿ ಹಬ್ಬದ ಹಾರ್ದಿಕ ಶುಭಾಶಯಗಳು! ದಾನ, ಧರ್ಮ, ತ್ಯಾಗ ಹಾಗೂ ಜನಕಲ್ಯಾಣದ ಆದರ್ಶಗಳನ್ನು ಸಾರುವ ಬಲಿಚಕ್ರವರ್ತಿಯ ಜೀವನವು ನಮ್ಮೆಲ್ಲರಿಗೂ ಸ್ಫೂರ್ತಿಯಾಗಲಿ. ಬಲಿರಾಜ್ಯದ ಸಮೃದ್ಧಿ ಮತ್ತು ಸಮಾನತೆಯ ಆಶಯದಂತೆ ನಾಡಿನ ಪ್ರತಿಯೊಂದು ಮನೆಮನಗಳಲ್ಲೂ ಸುಖ, ಶಾಂತಿ, ನೆಮ್ಮದಿ ಹಾಗೂ ಸಂತಸ ಸದಾ ನೆಲೆಸಿರಲಿ. 09 Nov 2026 ಇಂದು ಲೋಕ ಭವನದಲ್ಲಿ ಗೌರವಾನ್ವಿತ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರನ್ನು ಭೇಟಿ ಮಾಡಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದೆ. ಅವರ ಆತ್ಮೀಯ ಆತಿಥ್ಯಕ್ಕೆ ಧನ್ಯವಾದಗಳು. Had the pleasure of visiting Lok Bhavan and extending my Deepavali wishes to Hon’ble Governor Dr. Sudha Yadav avaru. Grateful for the warmth and gracious hospitality. 09 Nov 2026 ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್ ಅವರನ್ನು ಇಂದು ಭೇಟಿಯಾಗಿ, ಪಕ್ಷ ಸಂಘಟನೆ, ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಾಗೂ ಮುಂಬರುವ ಚುನಾವಣೆಗಳ ಬಗ್ಗೆ ಸಮಾಲೋಚನೆ ನಡೆಸಿದೆನು. 09 Nov 2026 ಇಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್‌ ಮತ್ತು ವಕ್ಫ್‌ ಇಲಾಖೆ ಹಾಗೂ ಕರ್ನಾಟಕ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ, ಪುಸ್ತಕಗಳ ಬಿಡುಗಡೆ ಹಾಗೂ ಜಶ್ನ್‌-ಎ-ಉರ್ದು ಕಾರ್ಯಕ್ರಮ ಉದ್ಘಾಟಿಸಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದೆ. ಈ ಸಂದರ್ಭದಲ್ಲಿ ಸಚಿವರಾದ ಶ್ರೀ ಯು.ಟಿ. ಖಾದರ್, ಶ್ರೀ ರಿಜ್ವಾನ್ ಅರ್ಷದ್, ರಾಜ್ಯಸಭಾ ಸದಸ್ಯರಾದ ಶ್ರೀ ಮನ್ಸೂರ್ ಅಲಿ ಖಾನ್, ಬಿಡಿಎ ಅಧ್ಯಕ್ಷರಾದ ಶ್ರೀ ಎನ್.ಎ. ಹ್ಯಾರಿಸ್, ಶಾಸಕರಾದ ಶ್ರೀ ಯಾಸಿರ್ ಅಹ್ಮದ್ ಖಾನ್ ಪಠಾಣ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಶ್ರೀ ಯು. ನಿಸಾರ್ ಅಹ್ಮದ್, ಉರ್ದು ಅಕಾಡೆಮಿ ಅಧ್ಯಕ್ಷರಾದ ಶ್ರೀ ಮೊಹಮ್ಮದ್ ಅಲಿ ಖಾಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 09 Nov 2026 ಇಂದು ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗಿನ ಎಲಿವೇಟೆಡ್ ರಸ್ತೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ, ಯೋಜನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದೆ. ಕಾಮಗಾರಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಈ ಸಂದರ್ಭದಲ್ಲಿ ಬಿಡಿಎ ಅಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಎನ್.ಎ. ಹ್ಯಾರಿಸ್, ಸಚಿವರಾದ ಶ್ರೀ ಯು.ಟಿ. ಖಾದರ್, ಬಿಡಿಎ ಆಯುಕ್ತರಾದ ಶ್ರೀ ಪಿ. ಮಣಿವಣ್ಣನ್, ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 09 Nov 2026 ನಿಕಟಪೂರ್ವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದೆ. 08 Nov 2026

Follower tracking

We have started recording @dkshivakumar_official, but only 1 observation so far — not enough to show a trend yet. Track it daily →

Download @dkshivakumar_official's data

Everything below is derived from this account, priced on the counts shown. Delivered as CSV by emailed link.

Every post & reel

7,389 posts & reels

$73.89

Caption, likes, comments, views, duration, mentions, co-authors and sponsored status for every post and reel.

See a sample
shortcodecaptionlikescomments
DfkCf0CmObvಬರ ಪರಿಹಾರದ ಬಗ್ಗೆ ಗೊಂದಲ ಬೇಡ; ಎಲ್ಲ ಅರ್ಹ ರೈತರಿಗೂ ₹5…
Dfj-wVsA6laTurning the first few pages of Belonging: A Jour…
DfjonRIq-e7ಗೃಹಲಕ್ಷ್ಮಿಯ ಆಸರೆ, ಸ್ವಾವಲಂಬನೆಯ ಬದುಕಿಗೆ ಹೊಸ ಭರವಸೆ …

Real rows from this account. The file continues in the same shape.

Everyone who follows them

up to 50,000 followers of 1,026,894 total

$250.00

Handle, full name, ID, and verified/private flags for each follower.

See the columns
usernamefull_nameuser_idis_verifiedis_privateprofile_pic_url

These are the columns. We can't show live rows: Instagram serves no follower or following list to a logged-out client, so we hold none until you order.

Everyone they follow

up to 9 accounts

$9.99

minimum

Every account this one follows, same fields.

See the columns
usernamefull_nameuser_idis_verifiedis_privateprofile_pic_url

These are the columns. We can't show live rows: Instagram serves no follower or following list to a logged-out client, so we hold none until you order.

You only pay for rows we deliver. Counts are the maximum available today; if an export comes back smaller, the difference is refunded automatically. Counts as last collected 6 days, 8 hours ago.

Tracking

A monthly plan, not a download: we keep reading @dkshivakumar_official and email you what changed.

Track @dkshivakumar_official every day · up to 5 accounts

We read @dkshivakumar_official daily from today and email you the week's follower, following and post changes, with every reading so far as a CSV. Add up to 4 more accounts on the same plan. Cancel any time.

See the columns
read_atfollowersfollowingpostsfollowers_change

These are the columns of the file. It gets one row per account for every day we read it, from the day you start.

$14.99/month